Published 7 hours ago • loading... • Updated 7 hours ago
ಅಧಿಕಾರಿಯಂತೆ ನಟಿಸಿ ಆಪ್ ನಾಯಕನ ಜೊತೆ ಮದುವೆ - ಕೆಲವೇ ತಿಂಗಳಲ್ಲಿ ಚಿನ್ನಾಭರಣದೊಂದಿಗೆ ಪರಾರಿಯಾದ ಲೇಡಿ
Summary by Public Tv
ಚಂಡೀಗಢ: ಅಧಿಕಾರಿಯಂತೆ ನಟಿಸಿ ಪಂಜಾಬ್‌ನ ಆಪ್ (APP) ನಾಯಕರೊಬ್ಬರನ್ನು ಮದುವೆಯಾಗಿದ್ದ (Marriage) ಮಹಿಳೆಯೊಬ್ಬಳು (Woman) ಕೆಲವೇ ತಿಂಗಳುಗಳಲ್ಲಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ. ಎಎಪಿ ಜಂಟಿ ಕಾರ್ಯದರ್ಶಿ ಅಮರಿಂದರ್ ಸಿಂಗ್ ಮಂಡೋಫಾಲ್ ವಂಚನೆಗೊಳಗಾದವರು. ಅವರು ಫೆಬ್ರವರಿ 2026ರಲ್ಲಿ ಮನ್ವಿಂದರ್ ಕೌರ್ ಅವರನ್ನು ಮದುವೆಯಾಗಿದ್ದರು. ಆಕೆಯ ಕುಟುಂಬದವರು ಅಮರಿಂದರ್ ಅವರಿಗೆ ಮಹಿಳೆಯನ್ನು ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿದ್ದರು. ಆಕೆ ಅವಿವಾಹಿತೆ ಎಂದು ಹೇಳಿದ್ದರು. ಆದರೆ ಆಕೆಗೆ ಈಗಾಗಲೇ ಮದುವೆ ಆಗಿತ್ತು. ಅಲ್ಲದೇ ಆಕೆ ತನ್ನ ವಯಸ್ಸಿನ ಬಗ್ಗೆಯೂ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.