Published 2 days ago • loading... • Updated 2 days ago
ಹಲವು ದಿನಗಳ ಬಳಿಕ ಕೊಡಗಿನಲ್ಲಿ ಮಳೆ ಆರ್ಭಟ - ವಾಹನ ಸವಾರರ ಪರದಾಟ
Summary by Public Tv
ಮಡಿಕೇರಿ: ಹಲವು ದಿನಗಳ ಬಳಿಕ ಕೊಡಗಿನಲ್ಲಿ (Kodagu) ಭಾರೀ (Rain) ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ (Madikeri) ತಾಲೂಕಿನ ಹಲವೆಡೆ ಇಂದು (ಸೆ.24) ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಸಂಜೆಯಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮಡಿಕೇರಿ, ಸುಂಟಿಕೊಪ್ಪ, ಗಾಳಿಬೀಡು ಸೇರಿದಂತೆ ಇತರೆ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದನ್ನೂ ಓದಿ: ಮದಗಜಗಳ ಕಾದಾಟದಲ್ಲಿ ಗಂಡಾನೆ ಬಲಿ – ಕಳ್ಳರಕೋಬೆ ಹಳ್ಳದಲ್ಲಿ ಕಳೇಬರ ಪತ್ತೆ ದಿಢೀರ್ ಮಳೆಯಿಂದ ವಾಹನ ಸವಾರರು […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.