ಚಿಕ್ಕಮಗಳೂರು: ಎರಡು ತೆಂಗಿನ ಗಿಡಗಳನ್ನು ಕಡಿದಿದ್ದಕ್ಕೆ ಅಳಿಯನನ್ನು ಮಾವ ಅದೇ ಮಚ್ಚಿನಲ್ಲಿ ಕೊಚ್ಚಿ Murder ತಾಂಡ್ಯಾದಲ್ಲಿ ನಡೆದಿದೆ. ದೇವರಾಜ್ ನಾಯ್ಕ್ (35) ಕೊಲೆಯಾದ ದುರ್ದೈವಿ. ಮಾವ ರಾಜಾನಾಯ್ಕ್ ಕೊಲೆಗೈದ ಆರೋಪಿ. ಇಬ್ಬರ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹೀಗೆ ಜಗಳವಾಡಿ, ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ದೇವರಾಜ್ ಕತ್ತರಿಸಿ ಹಾಕಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ರಾಜಾನಾಯ್ಕ್, ಮಚ್ಚಿನಿಂದ ಕೊಚ್ಚಿ ದೇವರಾಜ್ನನ್ನು ಕೊಲೆಗೈದಿದ್ದಾನೆ. ಈ ಸಂಬಂಧ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.