Published 5 days ago • loading... • Updated 5 days ago
ದೂರು ಕೊಡಲು ಕಚೇರಿಗೆ ಹೋಗಬೇಕೋ, ಫ್ರೀಡಂ ಪಾರ್ಕ್‌ಗೋ?: ಬಿಜೆಪಿಗೆ ಸಚಿವ ಕಾಶಪ್ಪನವರ್ ಪ್ರಶ್ನೆ
Summary by Public Tv
ಬಾಗಲಕೋಟೆ: ನಾವು ಪ್ರತಿಭಟನೆ ಮಾಡಿಲ್ಲ, ಚುನಾವಣಾ ಆಯೋಗಕ್ಕೆ (Election Commission) ದೂರು ಹಾಗೂ ಮನವಿ ಸಲ್ಲಿಸಲು ಹೋಗಿದ್ದೆವು. ದೂರು ಕೊಡಲು ಕಚೇರಿಗೆ ಹೋಗಬೇಕೋ ಅಥವಾ ಫ್ರೀಡಂ ಪಾರ್ಕ್‌ಗೆ ಹೋಗಬೇಕೋ ಎಂದು ಪಕ್ಷದ ನಡೆಯನ್ನು ಸಚಿವ ಕಾಶಪ್ಪನವರ್(Vijayanand Kashappanavar) ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಆಯೋಗದ ಕಚೇರಿ ಬಳಿ ಕಾಂಗ್ರೆಸ್ (Congress) ನಿಯೋಗ ನಡೆಸಿದ ಭೇಟಿಯನ್ನು ಪ್ರತಿಭಟನೆ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆಗೆ ಅವರು ಬೀಳಗಿಯಲ್ಲಿ ಪ್ರತಿಕ್ರಿಯೆ ನೀಡಿದರು. ನಾವು ಎಲ್ಲಿಯೂ ಧರಣಿ ಕೂತಿಲ್ಲ, ಪ್ರತಿಭಟನೆಯನ್ನೂ ಮಾಡಿಲ್ಲ. ಮುಖ್ಯಮಂತ್ರಿಗಳು ಹಾಗೂ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.