Skip to main content
See every side of every news story
Published • loading... • Updated

ಬಾಬರಿ ಮಸೀದಿಯಿಂದ ಗೋದ್ರಾವರೆಗೆ : ಆತ್ಮಕಥೆಯಲ್ಲಿ ಮಹತ್ವದ ಘಟನೆಗಳನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ

Summary by pratidhvani.com
ಬಾಬರಿ ಮಸೀದಿಯಿಂದ ಗೋದ್ರಾವರೆಗೆ : ಆತ್ಮಕಥೆಯಲ್ಲಿ ಮಹತ್ವದ ಘಟನೆಗಳನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ - Pratidhvani ನವದೆಹಲಿ: 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ (Babri Masjid) ಧ್ವಂಸ ಹಾಗೂ ಒಂದು ದಶಕದ ಬಳಿಕ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಗಳು ಭಾರತೀಯ ರಾಜಕಾರಣದ ದಿಕ್ಕು ಮತ್ತು ದೆಸೆಯನ್ನು ಆಳವಾಗಿ ರೂಪಿಸಿದ ಎರಡು ಪ್ರಮುಖ ಘಟನೆಗಳಾಗಿವೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಈಗ ತಮ್ಮ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕದಲ್ಲಿ ಈ ಎರಡೂ ಘಟನೆಗಳ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
DisclaimerThis story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.

1 Articles

Think freely.Subscribe and get full access to Ground NewsSubscriptions start at $9.99/yearSubscribe

Bias Distribution

  • There is no tracked Bias information for the sources covering this story.

Factuality Info Icon

To view factuality data please Upgrade to Premium

Ownership

Info Icon

To view ownership data please Upgrade to Vantage

pratidhvani.com broke the news on Monday, November 16, 2026.
Too Big Arrow Icon
Sources are mostly out of (0)
News
Feed Dots Icon
For You
Search Icon
Search
Blindspot LogoBlindspotLocal