ಗದಗ: ಮಹಾರಾಷ್ಟ್ರ (Maharashtra) ರಾಜ್ಯದ ಸೊಲ್ಲಾಪುರದಿಂದ ಗದಗಕ್ಕೆ ಗಾಂಜಾ (Ganja Supply) ಪೂರೈಕೆ ಮಾಡುತ್ತಿದ್ದವರ ಜಾಲ ಪತ್ತೆಯಾಗಿದೆ. ಗದಗ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ನಾಲ್ವರು ಗಾಂಜಾ ಪೆಡ್ಲರ್ಗಳ ಬಂಧನವಾಗಿದೆ. ಪ್ರಕರಣದಲ್ಲಿ ಬಾಷಾಸಾಬ್ ಬುವಾಜಿ (26), ಮಂಜುನಾಥ ಜಾದಾವ್ (33), ಆಕಾಶ ಕಡಕಕೇರ್(23), ರವಿ ಕಡಕಕೇರ್(20) ಎಂಬುವರ ಬಂಧನವಾಗಿದೆ. ಈ ನಾಲ್ವರಲ್ಲಿ ಇಬ್ಬರು ಸ್ಥಳೀಯರು, ಇನ್ನಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರು. ಗದಗ ನಗರದ ಗಂಗಿಮಡಿ ಹೊಸ ಅಪಾರ್ಟ್ಮೆಂಟ್ ಬಳಿ ಗಾಂಜಾ ಮಾರಾಟ ವೇಳೆ ಪೊಲೀಸ್ ದಾಳಿ ನಡೆಸಿ…
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.