Published 3 hours ago • loading... • Updated 3 hours ago
ಕನಿಷ್ಠ ರಸ್ತೆ ಸೌಕರ್ಯವೂ ಇಲ್ಲದೇ ಜನ ಕಂಗಾಲು - ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಗೋಳು..!
Summary by Public Tv
ಚಾಮರಾಜನಗರ: ಲಕ್ಷಾಂತರ ಭಕ್ತರ ಆರಾಧ್ಯದೈವ ಮಲೆಮಹದೇಶ್ವರನ (Malemahadeshwara Hill) ಪಾದದಡಿಯಲ್ಲಿರುವ ಗ್ರಾಮಗಳ ಕಥೆ ಇದು. ಸ್ವಾತಂತ್ರ‍್ಯ ಬಂದು 79 ವರ್ಷಗಳು ಕಳೆದರೂ, ಇಂದಿಗೂ ಈ ಜನರಿಗೆ ಕನಿಷ್ಠ ರಸ್ತೆ ಸೌಲಭ್ಯವೂ ಇಲ್ಲ. ಜನಪ್ರತಿನಿಧಿಗಳ ವಾಗ್ದಾನ, ಗುದ್ದಲಿ ಪೂಜೆಗಳೆಲ್ಲವೂ ಕೇವಲ ಗಿಮಿಕ್ ಆಗಿ ಉಳಿದಿದ್ದು, ಕಾಡುಪ್ರಾಣಿಗಳ ಭಯದ ನಡುವೆಯೇ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಸೌಲಭ್ಯಗಳಿಂದ ವಂಚಿತ ಗ್ರಾಮಗಳು! ಹೌದು. ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.